ಖಲಿಸ್ತಾನಿ ಉಗ್ರ

'ನಿಜ್ಜರ್‌ನ ಕೊಂದು ನಿನ್ನ ಡೆತ್ ವಾರೆಂಟ್‌ಗೆ ನೀನೇ ಸಹಿ ಹಾಕಿದ್ದೀಯಾ, 366 ದಿನ ಟೈಮ್ ಕೊಡ್ತೀನಿ, ತಾಕತ್ತಿದ್ರೆ ಮುಟ್ಟು ನೋಡೋಣ': Goldy Brarಗೆ ಖಲಿಸ್ತಾನಿ ಉಗ್ರ ಸವಾಲು..!
ಗೌರವಾನ್ವಿತ ವ್ಯಕ್ತಿ ಹರ್ದೀಪ್ ಸಿಂಗ್ ನಿಜ್ಜರ್‌ನನ್ನು ಕೊಲ್ಲುವ ಮೂಲಕ ನೀನು ಮತ್ತು ನಿನ್ನ ಗ್ಯಾಂಗ್ ನಿಮ್ಮದೇ ಮರಣದಂಡನೆಗೆ ಸಹಿ ಹಾಕಿದ್ದೀರಿ. ನೀವು ಹಿಂದಿರುಗಲು ಸಾಧ್ಯವಿಲ್ಲದ ಗೆರೆಯನ್ನು ದಾಟಿದ್ದೀರಿ” ಎಂದು ಪಮ್ಮಾ ಹೇಳಿರುವುದು ಆಡಿಯೋದಲ್ಲಿ ಕೇಳಿಬರುತ್ತದೆ.

ಕೆನಡಾ ಮೂಲದ Khalistani ಭಯೋತ್ಪಾದಕ Lakhbir Singh Sandhu ಆಪ್ತನ ಬಂಧನ: NIA
ಪಂಜಾಬ್ ಮತ್ತು ಇತರ ಸ್ಥಳಗಳಲ್ಲಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳು ಯೋಜಿಸಿದ್ದವು. ಪಿತೂರಿಯ ಭಾಗವಾಗಿ ಬಲ್ಜೀತ್ ಸಿಂಗ್, ಸತ್‌ನಾಮ್ ಸಿಂಗ್‌ಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಾನೆ.

ಕೊನೆಗೂ ಸಿಕ್ಕಿಬಿದ್ದ ಖಲಿಸ್ತಾನಿ ಉಗ್ರ 'ಅಮೃತ್ ಪಾಲ್ ಸಿಂಗ್': ಪಂಜಾಬ್ ನಲ್ಲಿ ಬಂಧನ
ತಲೆಮರೆಸಿಕೊಂಡಿದ್ದ ಖಲಿಸ್ತಾನಿ ಉಗ್ರ ಅಮೃತ್ ಪಾಲ್ ಸಿಂಗ್ ನನ್ನು ಪಂಜಾಬ್ ನ ಮೋಗಾದಲ್ಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.

ದೆಹಲಿಯಲ್ಲಿ ಎನ್‌ಐಎ ಕಾರ್ಯಾಚರಣೆ: ಸೈಪ್ರಸ್ ನಿಂದ ಗಡಿಪಾರಾಗಿ ಬಂದ ಖಲಿಸ್ತಾನಿ ಉಗ್ರನ ಬಂಧನ
ಖಲಿಸ್ತಾನ್ ಪ್ರತ್ಯೇಕರಾಜ್ಯಕ್ಕಾಗಿ ಭಾರತದಲ್ಲಿ ಸಿಖ್ ಉಗ್ರವಾದವನ್ನು ಪುನರುಜ್ಜೀವನಗೊಳಿಸಲು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪದ ಮೇಲೆ ಸೈಪ್ರಸ್ ನಿಂದ ಗಡಿಪಾರು ಮಾಡಲ್ಪಟ್ಟ ಖಲಿಸ್ತಾನಿ ಭಯೋತ್ಪಾದಕ ಗುರ್ಜೀತ್ ಸಿಂಗ್ ನಿಜ್ಜರ್ ಅನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಎನ್ಐಎ ಬಂಧಿಸಿದೆ.

ಸಿಸಿಬಿಯಿಂದ ಶಂಕಿತ ಪ್ರತ್ಯೇಕ ಖಲಿಸ್ತಾನ ಬೆಂಬಲಿಗನ ಬಂಧನ
ಪಂಜಾಬ್ ನಿಂದ ಪಲಾಯನಗೈದು ನಗರದಲ್ಲಿ ತಲೆತಪ್ಪಿಸಿಕೊಂಡಿದ್ದ ಶಂಕಿತ ಪ್ರತ್ಯೇಕ ಖಲಿಸ್ತಾನ ಬೆಂಬಲಿಗನನ್ನು ಕೇಂದ್ರೀಯ ಅಪರಾಧ ವಿಭಾಗದ ಪೊಲೀಸರು (ಸಿಸಿಬಿ) ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಲಿಸ್ತಾನಿ ಉಗ್ರ ಜಸ್ಪಾಲ್ ಅತ್ವಾಲ್ ಗೆ ಆಹ್ವಾನ ಹೋಗಬಾರದಿತ್ತು: ಕೆನಡಾ ಪ್ರಧಾನಿ ಟ್ರೂಡ್ಯೂ
ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂವಿಗೆ ಕೆನಡಾ ಹೈ ಕಮೀಷನರ್ ನಿನ್ನೆ ಆಯೋಜಿಸಿದ್ದ ಔತಣಕೂಟದಲ್ಲಿ ಖಲಿಸ್ತಾನ್ ಉಗ್ರ ಜಸ್ಪಾಲ್ ಅತ್ವಾಲ್ ಪಾಲ್ಗೊಂಡಿರುವ ಬಗ್ಗೆ ತೀವ್ರ ಚರ್ಚೆಯಾಗುತ್ತಿದೆ.

