"ಖಲಿಸ್ತಾನ ಪರ ಉಗ್ರವಾದ"ವನ್ನು ತಡೆಗಟ್ಟಲು ಬ್ರಿಟನ್ನ ಸಾಮರ್ಥ್ಯವನ್ನು ಹೆಚ್ಚಿಸಲು ಇಂಗ್ಲೆಂಡಿನ ಭದ್ರತಾ ಸಚಿವ ಟಾಮ್ ತುಗೆಂಧತ್ ಅವರು 95,000 ಪೌಂಡ್ (ಸುಮಾರು 1 ಕೋಟಿ ರೂ.) ಹೊಸ ಧನಸಹಾಯವನ್ನು ಘೋಷಿಸಿದ್ದಾರೆ.