ಖಯ್ಯಮ್ ಎಂದೇ ಖ್ಯಾತವಾಗಿದ್ದ ಬಾಲಿವಿಡ್ ನ ಹಿರಿಯ ಸಂಗೀತ ನಿರ್ದೇಶಕ ಮೊಹಮ್ಮದ್ ಜಹುರ್ ಹಶ್ಮಿ ಸೋಮವಾರ ಮುಂಬೈ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 92 ವರ್ಷ ವಯಸ್ಸಾಗಿತ್ತು.