ದೇಶಉಜ್ಜಯಿನಿಯಲ್ಲಿ ಪವಾಡ! ಜೆಸಿಬಿ, ಕ್ರೇನ್ಗಳ ಬಲಕ್ಕೂ ಜಗ್ಗದ ಖಡೇ ಹನುಮಾನ್; 170 ವರ್ಷ ಹಳೆಯ ಗುಡಿ ನೆಲಸಮವಾದ್ರೂ ಕದಲದ 8 ಅಡಿ ವಿಗ್ರಹ, ಭಕ್ತರ ಅಚ್ಚರಿ!
Miracle in Ujjain: ಮಧ್ಯಪ್ರದೇಶದ ಉಜ್ಜಯಿನಿ ನಗರದ ಸತಿ ಗೇಟ್ ಬಳಿ ಇರುವ ಐತಿಹಾಸಿಕ ಖಡೇ ಹನುಮಾನ್ ವಿಗ್ರಹವನ್ನು ರಸ್ತೆ ಅಗಲೀಕರಣಕ್ಕಾಗಿ ಸ್ಥಳಾಂತರಿಸಲು ಜಿಲ್ಲಾಡಳಿತ ನಡೆಸಿದ ಭಾರಿ ಪ್ರಯತ್ನಗಳು ಸಂಪೂರ್ಣವಾಗಿ ವಿಫಲವಾಗಿವೆ. ಆ ಕುರಿತ ವರದಿ ಇಲ್ಲಿದೆ: