ದೇಶಅರ್ಜುನ ಪ್ರಶಸ್ತಿ ಪುರಸ್ಕೃತ ಖಜನ್ ಸಿಂಗ್ ರಿಂದ ಅತ್ಯಾಚಾರ, ಸೆಕ್ಸ್ ದಂಧೆ: ಸಿಆರ್ ಪಿಎಫ್ ಮಹಿಳಾ ಕುಸ್ತಿಪಟು ಆರೋಪ
ಅರೆಸೇನಾಪಡೆಯ ಮುಖ್ಯ ಕ್ರೀಡಾ ಅಧಿಕಾರಿ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಖಜನ್ ಸಿಂಗ್ ಮತ್ತು ಕೋಚ್ ಸುರ್ಜಿತ್ ಸಿಂಗ್ ಅವರು ಕಳೆದ ಮೂರು ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ.