ಕ್ಸೀ ಜಿನ್ ಪಿಂಗ್

ಭಾರತದಲ್ಲಿ ಕೋವಿಡ್-19 ಹೆಚ್ಚಳ: ಪ್ರಧಾನಿ ಮೋದಿಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಪತ್ರ
ಭಾರತದಲ್ಲಿ ಕೋವಿಡ್-19 ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್ ಪತ್ರ ಬರೆದಿದ್ದಾರೆ.

ಎಲ್ಎಸಿಯಲ್ಲಿ ಭಾರತದ ಯಶಸ್ವಿ ಸೇನಾ ಚಟುವಟಿಕೆ; ಪಿಎಲ್ಎ ವೈಫಲ್ಯಕ್ಕೆ ಕ್ಸೀ ಕೆಂಡಾಮಂಡಲ
ಎಲ್ಎಸಿಯಾದ್ಯಂತ ಭಾರತೀಯ ಸೇನೆ ನಡೆಸಿದ ಯಶಸ್ವೀ ಚಟುವಟಿಕೆಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಕೆಂಡಾಮಂಡಲರಾಗಿದ್ದಾರೆ.

ಭಯೋತ್ಪಾದನೆ ನಿಂತರಷ್ಟೆ ಮಾತುಕತೆ: ಪಾಕ್ ಪರಮಾಪ್ತ ಮಿತ್ರ ಚೀನಾ ಅಧ್ಯಕ್ಷರ ಮೂಲಕ ಮೋದಿ ಸ್ಪಷ್ಟ ಸಂದೇಶ
ಶಾಂಘೈ ಶೃಂಗಸಭೆಯ ಪಾರ್ಶ್ವದಲ್ಲಿ ಈಗಾಗಲೇ ಪಾಕಿಸ್ತಾನ ಪ್ರಧಾನಿಗೆ ಮುಖಭಂಗ ಉಂಟುಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಚೀನಾದ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.

ಭಾರತ- ಪಾಕಿಸ್ತಾನ ಸಂಬಂಧ ಸುಧಾರಣೆಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ಪಿಂಗ್
ಭಾರತ-ಪಾಕಿಸ್ತಾನ ಸಂಬಂಧ ಸುಧಾರಣೆಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಕರೆ ನೀಡಿದ್ದಾರೆ.

ಮೋದಿ ಹಾದಿಯಲ್ಲಿ ಕ್ಸೀ ಜಿನ್ಪಿಂಗ್: ಚೀನಾಗಾಗಿ ಮೋದಿ ಮಾದರಿಯಲ್ಲಿ ಯೋಜನೆ ಘೋಷಿಸಿದ ಚೀನಾ ಅಧ್ಯಕ್ಷ!
ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಪ್ರಧಾನಿ ನರೇಂದ್ರ ಮೋದಿ ಹಾದಿಯಲ್ಲಿ ನಡೆದಿದ್ದು, ಪ್ರಧಾನಿ ಮೋದಿ ಘೋಷಿಸಿರುವ ಮಾದರಿಯ ಯೋಜನೆಯನ್ನೇ ಚೀನಾದಲ್ಲೂ ಘೋಷಣೆ ಮಾಡಿದ್ದಾರೆ.

ಯುದ್ಧದಲ್ಲಿ ಹೋರಾಡಿ ಗೆಲ್ಲಲು ಸಿದ್ಧವಾಗಿರಿ, ಚೀನಾ ಸೇನೆಗೆ ಕ್ಸೀ ಜಿನ್ ಪಿಂಗ್ ಕರೆ
ಯುದ್ಧಕ್ಕೆ ಸನ್ನದ್ಧವಾಗಿರುವಂತೆ ಚೀನಾ ಸೇನೆಗೆ ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಕರೆ ನೀಡಿದ್ದಾರೆ.

