ಕ್ಷೌರಿಕರು

ಬಳ್ಳಾರಿ: ಜಾತಿ ವೈಷಮ್ಯದಿಂದ ಇಡೀ ಗ್ರಾಮವೇ ಇಬ್ಭಾಗ; ಸಂಕಷ್ಟದಲ್ಲಿ ಕ್ಷೌರಿಕರು..!
ಕಳೆದ ಕೆಲವು ವಾರಗಳಿಂದ ಗ್ರಾಮದಲ್ಲಿರುವ ಎಲ್ಲಾ ಎಂಟು ಕ್ಷೌರಿಕ ಅಂಗಡಿಗಳು ಸಂಪೂರ್ಣವಾಗಿ ಬಂದ್ ಆಗಿವೆ. ಎಲ್ಲಾ ಸಮುದಾಯಗಳಿಗೂ ಸೇವೆ ನೀಡುವ ಕ್ಷೌರಿಕರು, ಈಗ ಈ ಸಂಘರ್ಷದ ಮಧ್ಯೆ ಸಿಲುಕಿಕೊಂಡು, ಸಂಕಷ್ಟ ಅನುಭವಿಸುತ್ತಿದ್ದಾರೆ.

ತೆಲಂಗಾಣ: ಟಿಆರ್ ಎಸ್ ಅಭ್ಯರ್ಥಿಗಳ ಗೆಲುವಿಗಾಗಿ ಉಚಿತ ಹೇರ್ ಕಟ್ಟಿಂಗ್ !
ತೆಲಂಗಾಣದ ಸಿದ್ದಿಪೇಟೆಯಲ್ಲಿ ಮೂವರು ಕ್ಷೌರಿಕರು ಉಚಿತವಾಗಿ ಹೇರ್ ಕಟ್ಟಿಂಗ್ ಮಾಡುವ ಮೂಲಕ ಟಿಆರ್ ಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಭಕ್ತಾದಿಗಳಿಂದ ಹಣ ಪಡೆದ ಆರೋಪ: ಟಿಟಿಡಿಯಿಂದ 243 ಕ್ಷೌರಿಕರ ವಜಾ
ತಿರುಪತಿ ದೇವಾಲಯದ ಆಡಳಿತ ಹೊಣೆ ಹೊತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಭಕ್ತಾದಿಗಳ ಸಲಹೆ ಮೆರೆಗೆ 243 ಕ್ಷೌರಿಕರನ್ನು ವಜಾಗೊಳಿಸಿದೆ.

