ಕ್ಷೇತ್ರಪತಿ

ಸಾಮಾನ್ಯ ವ್ಯಕ್ತಿಯ ಕ್ರಾಂತಿಯ ಕಥೆಯು 'ಕ್ಷೇತ್ರಪತಿ'ಯ ಹೃದಯದಲ್ಲಿ ಅಡಗಿದೆ: ನಿರ್ದೇಶಕ ಶ್ರೀಕಾಂತ್ ಕಟಗಿ
ಮೊದಲ ಬಾರಿಗೆ ನಿರ್ದೇಶನದ ಹೊಣೆ ಹೊತ್ತಿರುವ ಶ್ರೀಕಾಂತ್ ಕಟಗಿ ಅವರು ತಮ್ಮ ಸ್ವಂತ ಜೀವನದಿಂದ ಪ್ರೇರಿತರಾಗಿ ಕ್ಷೇತ್ರಪತಿ ಸಿನಿಮಾಗೆ ಜೀವ ತುಂಬಿದ್ದಾರೆ. ತಮ್ಮ ಹಳ್ಳಿಯ ಅನುಭವಗಳು ಚಿತ್ರ ನಿರ್ದೇಶನಕ್ಕೆ ಹೇಗೆ ಆಳವಾಗಿ ಸಹಾಯ ಮಾಡಿದವು ಎಂಬುದನ್ನು ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

'ತಾಳ್ಮೆಯಲ್ಲಿ ನನಗೆ ನಂಬಿಕೆಯಿದೆ, ರಾತ್ರೋರಾತ್ರಿ ಸ್ಟಾರ್ ಆಗುವ ಆತುರ ನನಗಿಲ್ಲ': ಅರ್ಚನಾ ಜೋಯಿಸ್
ಚಿತ್ರರಂಗದಲ್ಲಿ ಇಂತದ್ದೇ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಮಾನದಂಡಗಳನ್ನು ಧಿಕ್ಕರಿಸುವ ಮೂಲಕ, ಕೆಜಿಎಫ್ ಸರಣಿಯಲ್ಲಿ ತಾಯಿ ಪಾತ್ರ ನಿರ್ವಹಿಸುವ ಮೂಲಕ ಎಲ್ಲಾ ಪಾತ್ರಗಳಿಗೂ ಸೈ ಎಂದ ನಟಿ ಅರ್ಚನಾ ಜೋಯಿಸ್.

ನವೀನ್ ಶಂಕರ್, ಅರ್ಚನಾ ಜೋಯಿಸ್ ಅಭಿನಯದ 'ಕ್ಷೇತ್ರಪತಿ' ಬಿಡುಗಡೆಗೆ ದಿನಾಂಕ ಫಿಕ್ಸ್
ನವೀನ್ ಶಂಕರ್ ಮತ್ತು ಅರ್ಚನಾ ಜೋಯಿಸ್ ಅಭಿನಯದ ಶ್ರೀಕಾಂತ್ ಕಟಗಿ ನಿರ್ದೇಶನದ ಕ್ಷೇತ್ರಪತಿ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಚಿತ್ರವು ಆಗಸ್ಟ್ 18 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಕ್ಷೇತ್ರಪತಿ ಚಿತ್ರದ ಟೀಸರ್
ನಟ ನವೀನ್ ಶಂಕರ್ ಮತ್ತು ಅರ್ಚನಾ ಜೋಯಿಸ್ ಅಭಿನಯದ ಕ್ಷೇತ್ರಪತಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶ್ರೀಕಾಂತ್ ಕಟಗಿ ನಿರ್ದೇಶಿಸಿದ್ದಾರೆ.

