ಕ್ಷುದ್ರಗ್ರಹ

ಭೂಮಿ ಸೇಫ್: ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದು ಅಪಾಯ ತಪ್ಪಿಸಿದ ನಾಸಾದ ಡಾರ್ಟ್ ನೌಕೆ
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಮ್ಮ ಗ್ರಹವನ್ನು ಅಳಿವಿನಿಂದ ರಕ್ಷಿಸುವ ಉದ್ದೇಶದಿಂದ ನಡೆಸಿದ ಪರೀಕ್ಷೆಯು ಯಶಸ್ವಿಯಾಗಿದ್ದು, ಭೂಮಿಯಿಂದ ಹಾರಿದ ಬಾಹ್ಯಾಕಾಶ ನೌಕೆಯು ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ.

ಭೂಮಿಯತ್ತ ಧಾವಿಸುತ್ತಿದೆ.. 1,600-ಅಡಿ ಉದ್ಧದ ಬೃಹತ್ ಕ್ಷುದ್ರಗ್ರಹ
1,600-ಅಡಿ ಉದ್ಧದ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಧಾವಿಸುತ್ತಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಬಾಹ್ಯಾಕಾಶ ವಿಸ್ಮಯ! ನಾಳೆ ಭೂಮಿಯತ್ತ ಧಾವಿಸಲಿದೆ ಕ್ಷುದ್ರಗ್ರಹ
ನಾಳೆ ಬಾಹ್ಯಾಕಾಶದಲ್ಲಿ ವಿಸ್ಮಯವೊಂದು ನಡೆಯಲಿದೆ, . 30 ಮೀಟರ್ ವ್ಯಾಸದ ಬಾಹ್ಯಾಕಾಶ ಶಿಲೆ (ಕ್ಷುದ್ರಗ್ರಹ) 29,520 ಕಿ.ಮೀ ವೇಗದಲ್ಲಿ ಭೂಮಿಯ ಕಡೆಗೆ ಬರುತ್ತಿದ್ದು ಸೆಪ್ಟೆಂಬರ್ 1 ರಂದು ಈ ಕ್ಷುದ್ರ ಗ್ರಹ ಭೂಮಿಗೆ ಅತ್ಯಂತ ಸನಿಹದಲ್ಲಿ ಬರುತ್ತದೆ. ಆದರೆ ಚಾಲ್ತಿಯಲ್ಲಿರುವ ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಈಗಾಗಲೇ ಸಾಕಷ್ಟು ಸಂಕಟ ಅನುಭವಿಸುತ್ತಿರುವ ನಮಗೆ ಇದು

ಇಂದು ಭೂಮಿ ಸಮೀಪ ಹಾದು ಹೋಗಲಿದೆ 650 ಮೀಟರ್ ಗಾತ್ರದ ಕ್ಷುದ್ರ ಗ್ರಹ!
ಭೂಮಿಯ ಸಮೀಪದಲ್ಲೇ ಬುಧವಾರ ದೊಡ್ಡ ಗಾತ್ರದ ಕ್ಷುದ್ರ ಗ್ರಹವೊಂದು ಹಾದು ಹೋಗಲಿದೆ ಎಂದು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಭೂಮಿಯ ಸಮೀಪ ಹಾದು ಹೋಗಲಿದೆ ಕ್ಷುದ್ರಗ್ರಹ
ನೂರು ಅಡಿ ಗಾತ್ರದ ಕ್ಷುದ್ರಗ್ರಹವೊಂದು ಭಾನುವಾರ ಭೂಮಿಯ ಬಳಿಯಿಂದ ಹಾದು ಹೋಗಲಿದೆ. ಭೂಮಿಯಿಂದ 2400 ಕಿಲೋಮೀಟರ್ ಹತ್ತಿರಲ್ಲಿ ಇದು ಹಾದು...

ರು.100 ಸಾವಿರ ಕೋಟಿ ಪ್ಲಾಟಿನಿಯಂ ನಿಕ್ಷೇಪದ ಕ್ಷುದ್ರಗ್ರಹ ದರ್ಶನ ಅವಕಾಶ
ಭಾನುವಾರ ರಾತ್ರಿ ಕಪ್ಪು ಆಗಸದಲ್ಲಿ ಭಾರಿ ಬೆಳಕಿನ ಚಿತ್ತಾರ ನೋಡುವ ಅವಕಾಶ. ಮಳೆ ಕಾಟ ಕೊಡದಿದ್ದಲ್ಲಿ, ಕರಿಮೋಡ...

