ವಿದೇಶಟ್ರಂಪ್ ಶಾಂತಿ ಪ್ರಸ್ತಾಪದ ನಡುವೆ ಯುದ್ಧ ಮುಂದುವರಿಕೆ: ಯಾಜ್ದ್ನಲ್ಲಿ ಇರಾನ್ನ ಕ್ಷಿಪಣಿ ತಯಾರಿಕಾ ಘಟಕದ ಮೇಲೆ ಇಸ್ರೇಲ್ ದಾಳಿ!
ಇರಾನ್ ನಾದ್ಯಂತ ನಡೆಸಿದ ದಾಳಿಗಳಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ತಯಾರಿಕಾ ಕೇಂದ್ರಗಳ ಕಡಗೆ ಒತ್ತು ನೀಡುವ ಮೂಲಕ ವಾಯುಪಡೆಯು ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರ ತಯಾರಿಕಾ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ.