ದೇಶಲಾತೂರ್: ಮಾಜಿ ಸಿಎಂ ದೇಶ್ಮುಖ್ ಸ್ಮಾರಕ ನಾಶದ ಹೇಳಿಕೆ; ಕ್ಷಮೆಯಾಚಿಸಿದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ!
ಜನವರಿ 15 ರಂದು ಲಾತೂರ್ ಮಹಾನಗರ ಪಾಲಿಕೆಗೆ ಚುನಾವಣೆ ನಿಗದಿಯಾಗಿದೆ. ಲಾತೂರ್ ನಿಂದ ವಿಲಾಸ್ ರಾವ್ ದೇಶ್ ಮುಖ್ ಅವರ ಸ್ಮಾರಕವನ್ನು ನಾಶಪಡಿಸಲಾಗುವುದು ಎಂದು ಸೋಮವಾರ ರವೀಂದ್ರ ಚವ್ಹಾಣ್ ಹೇಳಿದ್ದರು.