ಅಂಕಣಗಳುಇಂದು ಹುಣ್ಣಿಮೆ. ಜಗತ್ತಿಗೇ ಬೆಳಕು. ನನಗೆ? ಇಂದಿನಿಂದ ಈ ಹುಣ್ಣಿಮೆ ರಂಡೆ ಹುಣ್ಣಿಮೆಯೆಂದು ಪ್ರಸಿದ್ಧವಾಗಲಿ...
ಇಂದಿಗೂ ಬೆಳಗಾವಿ ಜಿಲ್ಲೆಯಲ್ಲಿ " ಯಲ್ಲಮ್ಮನ ಗುಡ್ಡ " ಎಂಬ ಕ್ಷೇತ್ರವಿದೆ . ಅಲ್ಲಿ ಪೂರ್ಣಿಮೆಯಂದು ಜಾತ್ರೆ ನಡೆಯುತ್ತದೆ . ಆ ಹುಣ್ಣಿಮೆಯನ್ನು "ರಂಡೆ ಹುಣ್ಣಿಮೆ" ಎಂದೇ ಕರೆಯುತ್ತಾರೆ