ಕ್ಷತ್ರಿಯ

ಚಿರಂಜೀವಿ ಸರ್ಜಾ ನಿಧನದ ಶೂನ್ಯವನ್ನು ತುಂಬಲಸಾಧ್ಯ: ಚಿತ್ರ ನಿರ್ಮಾಪಕರ ನೋವಿನ ನುಡಿ
ನಟ ಚಿರಂಜೀವಿ ಸರ್ಜಾ ಅಕಾಲಿಕ ನಿಧನ ಅವರು ಸಧ್ಯ ನಟಿಸುತ್ತಿದ್ದ ಚಿತ್ರದ ನಿರ್ಮಾಪಕರ ಪಾಲಿಗೆ ಹೊಸ ಸವಾಲನ್ನು ಒಡ್ಡಿದೆ. ಇದಾಗಲೇ ಚಿತ್ರೀಕರಣಗೊಂಡ ಚಿತ್ರಗಳ ಭಾಗಗಳನ್ನು ಡಬ್ ಮಾಡಲು ಅತ್ಯುತ್ತಮ ಧ್ವನಿಗಾಗಿ ಶೋಧ ನಡೆದಿದೆ. ಇನ್ನು ಹಾಡುಗಳನ್ನು ಬಿಟ್ಟು ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ಶೂಟ್ ಮಾಡದ ಭಾಗಗಳಿಗೆ ಬಳಸಿಕೊಳ್ಳಲು ಅವರು ಯೋಜಿಸುತ್ತಿದ್ದಾರೆ.

ಕೃಷ್ಣ ಅಜಯ್ ರಾವ್ ಗೆ ಸಂಜನಾ ಆನಂದ್ ನಾಯಕಿ
ನಟಿ ಸಂಜನಾ ಆನಂದ್ ಕನ್ನಡ ಚಿತ್ರರಂಗ ಕಾಣುತ್ತಿರುವ ನವಪ್ರತಿಭೆಗಳಲ್ಲಿ ಒಬ್ಬರು. ಇದೀಗ ಆಕೆ ತಮ್ಮ ನಾಲ್ಕನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ.

