ವಿದೇಶಮುಂದಿನ ವರ್ಷದಿಂದ ಎಲ್ಲ Kwality Walls ಐಸ್ ಕ್ರೀಮ್ ಗಳು ಹಾಲು ಆಧಾರಿತ: CEO ಹೇಳಿಕೆ; ಹಾಗಾದ್ರೆ ಇಷ್ಟು ದಿನ ನಾವ್ ತಿಂದಿದ್ದೇನು?
ಕ್ವಾಲಿಟಿ ವಾಲ್ಸ್ ತನ್ನ ಸಂಸ್ಥೆಯ ಜನಪ್ರಿಯ ಐಸ್ಕ್ರೀಮ್ ಬ್ರ್ಯಾಂಡ್ಗಳಾದ ಮ್ಯಾಗ್ನಮ್, ಕಾರ್ನೆಟೋ ಸೇರಿದಂತೆ ಎಲ್ಲ ಉತ್ಪನ್ನಗಳನ್ನು ಇನ್ನು ಮುಂದೆ ಸಂಪೂರ್ಣ ಡೈರಿ ಆಧಾರಿತ ಐಸ್ಕ್ರೀಮ್ಗಳಾಗಿ ಮಾರಾಟ ಮಾಡಲು ನಿರ್ಧರಿಸಿದೆ.