ರಾಜ್ಯಸ್ಟಾಂಪ್ ಮಾಡಿದ, ಐಸೋಲೇಷನ್ ನಲ್ಲಿರುವವರು ಸಂಪರ್ಕಿಸಿದ ಎಲ್ಲರಿಗೂ ಮುದ್ರೆ
ಕೊರೋನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚಿಸಿ ಮುದ್ರೆ ಹಾಕಿದ ಮತ್ತು ಐಸೋಲೇಷನ್ ನಲ್ಲಿರುವ ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಸಂಪರ್ಕಿಸಿದ ಎಲ್ಲಾ ಪ್ರಾಥಮಿಕ ಹಾಗೂ ದ್ವಿತೀಯ ಜನರ ಮೇಲೂ ಮುದ್ರೆ ಹಾಕಲಾಗುವುದು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.