ದೇಶಒಡಿಶಾ: ಕ್ವಾರಂಟೈನ್ ಸೆಂಟರ್ ಬಳಿ ರಕ್ಷಿಸಲಾದ ಪ್ಯಾಂಗೊಲಿನ್ ಗೆ ಕೋವಿಡ್-19 ಪರೀಕ್ಷೆ!
ಕಟಕ್ ಜಿಲ್ಲೆಯ ಕ್ವಾರಂಟೈನ್ ಸೆಂಟರ್ ವೊಂದರ ಬಳಿ ಸೋಮವಾರ ರಕ್ಷಿಸಲಾದ ಹೆಣ್ಣು ಪ್ಯಾಂಗೊಲಿನ್ ಗೆ ಇದೇ ಮೊದಲ ಬಾರಿ ಎಂಬಂತೆ ಕೋವಿಡ್-19 ಪರೀಕ್ಷೆ ನಡೆಸಲು ಒಡಿಶಾದ ವನ್ಯಜೀವಿ ವಿಭಾಗದ ಅಧಿಕಾರಿಗಳು ನಿರ್ಧರಿಸಿದ್ದಾರೆ.