ಕ್ವಾಂಟಮ್ ಸಂವಹನ

ಬೆಳಕು ಅಲೆನಾ? ಕಣನಾ? ಕ್ವಾಂಟಮ್ ಜಗತ್ತಿನ ರಹಸ್ಯ ಮತ್ತು ತಂತ್ರಜ್ಞಾನದ ಭವಿಷ್ಯ (ವಿಜ್ಞಾನ ವಿಶೇಷ)
ಇದು ಕೇವಲ ಭೌತಶಾಸ್ತ್ರದ ಪ್ರಶ್ನೆಯಲ್ಲ; ಪ್ರಕೃತಿಯನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬುದನ್ನೇ ಮರುಪರಿಶೀಲಿಸಲು ಪ್ರೇರೇಪಿಸುವ ವಿಚಾರವಾಗಿದೆ.

Quantum ಸಂವಹನ: ಭಾರತದ ಸಂಶೋಧಕರ ಈ ಅಂಬೆಗಾಲು, ನಮಗೇಕೆ ಆಗಸದೆತ್ತರ ಆನಂದ ಕೊಡಬೇಕು ಗೊತ್ತೇ? (ತೆರೆದ ಕಿಟಕಿ)
ಭಾರತದ ಅನ್ವೇಷಕರ ಸಮೂಹವು ಒಂದು ಕಿಲೊಮೀಟರಿನ ವ್ಯಾಪ್ತಿಯಲ್ಲಿ ಆಕಾಶದಲ್ಲೇ ಸಂವಹನವೊಂದನ್ನು ನಡೆಸಿ ‘ಕ್ವಾಂಟಂ ಸಂವಹನ’ ಸಾಧ್ಯತೆಯ ಅಂಬೆಗಾಲೊಂದನ್ನು ಇಟ್ಟು ತೋರಿಸಿದೆ.

