ಅಂಕಣಗಳುಕ್ಯಾನ್ಸರ್, ಕ್ವಾಂಟಂ ವಿಜ್ಞಾನ, ಮತ್ತು ಮುದ್ದುನಾಯಿ! (ತೆರೆದ ಕಿಟಕಿ)
1989ರಲ್ಲಿಯೇ ಶ್ವಾನಗಳಿಗೆ ಕ್ಯಾನ್ಸರ್ ಗಡ್ಡೆಗಳ ಇರುವಿಕೆಯನ್ನು ವಾಸನೆಯಿಂದಲೇ ಅರಿಯುವ ಶಕ್ತಿ ಇದೆ ಎಂದು ಪ್ರಸ್ತಾಪವಾಗಿತ್ತು. ಕ್ಯಾನ್ಸರುಗಳ ವಿಷಯದಲ್ಲಿ ಯಾವುದೇ ಯಾಂತ್ರೀಕೃತ ಸಾಧನಗಳಿಗಿಂತ ಪರಿಣಾಮಕಾರಿಯಾಗಿ ನಾಯಿಗಳು ಪತ್ತೆ ಮಾಡಬಲ್ಲವೆಂಬುದನ್ನು ಪುರಾವೆಬದ್ಧವಾಗಿ ಮಂಡಿಸಿದವು.