ದೇಶಆರು ಗಜ ಸೀರೆಯಿಂದ ಜಾಗತಿಕ ಮಟ್ಟಕ್ಕೆ: ಸೆಲೆಬ್ರಿಟಿಗಳಿಗೆ ಸೀರೆ ಉಡಿಸಿ ಯಶಸ್ವಿಯಾಗಿರುವ ಕೇರಳದ ಯುವತಿ ಕ್ಲೇರ್ ಮರಿಯಾ
ಕೇವಲ 23 ವರ್ಷ ವಯಸ್ಸಿನಲ್ಲೇ, ಕೇರಳದ ಕುಟ್ಟನಾಡಿನ ಕೈನಕರಿ ನಿವಾಸಿಯಾದ ಕ್ಲೇರ್ ದೇಶದ ಪ್ರಭಾವಿ ಮಹಿಳೆಯರಾದ ಅಮಲಾ ಪೌಲ್, ನಿಮಿಶಾ ಸಜಯನ್ ಹಾಗೂ ಉದ್ಯಮಿ ನೀತಾ ಅಂಬಾನಿ ಅವರಿಗೆ ಸೀರೆ ಉಡಿಸುವ ಸೇವೆ ಒದಗಿಸಿ ಖ್ಯಾತಿ ಗಳಿಸಿದ್ದಾರೆ.