ಹಲವು ತಿಂಗಳಿಂದ ಬಿಡಿಎಗೆ ಅಗತ್ಯ ಮಂಜೂರಾತಿ ನೀಡದ ಕಾರಣ ಸರ್ಕಾರದ ವಿವಿಧ ಇಲಾಖೆಗಳನ್ನು ಅಧಿಕಾರಿಗಳು ದೂರುತ್ತಿದ್ದಾರೆ. ಪರಿಣಾಮವಾಗಿ ಬಿಡಿಎ ಹೂಡಿಕೆ ಮಾಡಿದ 800 ಕೋಟಿ ರೂ. ಸ್ಟ್ರಕ್ ಆಗಿದೆ.