ಕ್ಲಿಕ್

'ಕ್ಲಿಕ್' ಸಿನಿಮಾ ವಿಮರ್ಶೆ: ಹೆತ್ತವರ ಹೆಬ್ಬಯಕೆ ಮತ್ತು ಮಕ್ಕಳ ಮನಸ್ಸಿನ ಕನವರಿಕೆಗಳ ಸಂಘರ್ಷ!
ಚಿತ್ರ ನಿರೂಪಣಾ ಶೈಲಿ ಸಮಾಜದ ಇಂದಿನ ಪರಿಸ್ಥಿತಿಯ ಕೈಗನ್ನಡಿಯಂತಿದೆ. ಮಕ್ಕಳ ವಯಕ್ತಿಕ ಆಸೆ ಅಭಿಲಾಷೆಗಳಿಗೆ ಪೋಷಕರು ತೋರುವ ವಿರೋಧ, ನಿರ್ಲಕ್ಷ್ಯ, ಮುಂದೆ ಅದರಿಂದ ಅನುಭವಿಸಬೇಕಾದ ಪರಿಣಾಮಗಳ ಬಗ್ಗೆ ಸಿನಿಮಾ ಉತ್ತಮ ಸಂದೇಶ ನೀಡುತ್ತದೆ.

'ಕ್ಲಿಕ್' ಚಿತ್ರದ ಮೂಲಕ ಸಂಗೀತ ನಿರ್ದೇಶಕ ರವಿ ಬಸ್ರೂರ್ ಪುತ್ರ ಪವನ್ ನಾಯಕನಾಗಿ ಪದಾರ್ಪಣೆ
ಶಶಿಕುಮಾರ್ ನಿರ್ದೇಶನದ 'ಕ್ಲಿಕ್' ಸಿನಿಮಾ ಮೂಲಕ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಮಗ ಮಾಸ್ಟರ್ ಪವನ್ ಬಸ್ರೂರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಶರಣ್ಯ ಫಿಲಂಸ್ ಬ್ಯಾನರ್ ಅಡಿಯಲ್ಲಿ ಐಟಿ ಉದ್ಯೋಗಿಯಾಗಿದ್ದ ಶಶಿಕಿರಣ್ ಅವರು ಇದೇ ಮೊದಲ ಬಾರಿಗೆ ಚಿತ್ರ ನಿರ್ಮಿಸುತ್ತಿದ್ದಾರೆ.

ಕ್ಲಿಕ್ ಚಿತ್ರದ ಟೀಸರ್
ಪವನ್ ಬಸ್ರೂರ್ ಅಭಿನಯದ ಕ್ಲಿಕ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಶಿಕುಮಾರ್ ನಿರ್ದೇಶಿಸಿದ್ದಾರೆ.

'ಕ್ಲಿಕ್' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ರವಿ ಬಸ್ರೂರು ಪುತ್ರ 'ಪವನ್' ಎಂಟ್ರಿ!
ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಪುತ್ರ ಪವನ್ ಬಸ್ರೂರ್ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ.

