ದೇಶಕ್ಲಾಸ್ ರೂಮ್ನಲ್ಲೇ ಶಿಕ್ಷಕ-ಶಿಕ್ಷಕಿ ರಾಸಲೀಲೆ: ವಿಡಿಯೋ ವೈರಲ್; ಲಜ್ಜೆಗೆಟ್ಟ ಇಬ್ಬರನ್ನೂ ಅಮಾನತುಗೊಳಿಸಿದ ಯೋಗಿ!
ಸೌರಿಖ್ ಬ್ಲಾಕ್ನಲ್ಲಿರುವ ಕಾಂಪೋಸಿಟ್ ಪ್ರಾಥಮಿಕ ಶಾಲೆಯಲ್ಲಿ ನಿಯೋಜಿತರಾಗಿದ್ದ ಇಬ್ಬರೂ ಸಹಾಯಕ ಶಿಕ್ಷಕರನ್ನು ಜಿಲ್ಲಾ ಶಿಕ್ಷಣ ಅಧಿಕಾರಿ ಸಂದೀಪ್ ಕುಮಾರ್ ಅವರು ಮಂಗಳವಾರ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.