ಸಿನಿಮಾ ಸುದ್ದಿತುಳು-ಕೊಂಕಣಿ ನಂತರ ಕನ್ನಡದ 'ಕ್ಲಾಂತಾ'ದಲ್ಲಿ ವಿಘ್ನೇಶ್ ಅದೃಷ್ಟ ಪರೀಕ್ಷೆ!
ಕಾರ್ಕಳದ ಪುಟ್ಟ ಪಟ್ಟಣದಿಂದ ಬಂದಿರುವ ಉದಯೋನ್ಮುಖ ನಟ ವಿಘ್ನೇಶ್ ಬೆಳ್ಳಿತೆರೆಯಲ್ಲಿ ತಮ್ಮ ಅದೃಷ್ಟಪರೀಕ್ಷೆ ಮಾಡಲು ಮುಂದಾಗಿದ್ದಾರೆ. ತುಳು ಚಿತ್ರ ದಗಲ್ಬಾಜಿ ಮತ್ತು ಕೊಂಕಣಿ ಸಿನಿಮಾದೊಂದಿಗೆ ತಮ್ಮ ಸಿನಿ ಪ್ರಯಾಣವನ್ನು ಪ್ರಾರಂಭಿಸಿದ ವಿಘ್ನೇಶ್ ಈಗ ಕ್ಲಾಂತಾ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ.