ಕ್ಲಬ್ ಹೌಸ್

ಕ್ಲಬ್ ಹೌಸ್ ನಲ್ಲಿ ಪಾಕ್ ಪರ ಘೋಷಣೆ: ಕೇಸ್ ದಾಖಲು
ಸೋಶಿಯಲ್ ಮೀಡಿಯಾ ಆ್ಯಪ್ ಕ್ಲಬ್ ಹೌಸ್ ನ ಚರ್ಚೆಯೊಂದರಲ್ಲಿ ಕೆಲ ಯುವಕರು ಪಾಕಿಸ್ತಾನ ಪರ ಘೋಷಣೆ ಕೂಗಿದ ನಂತರ ಬೆಂಗಳೂರು ಪೊಲೀಸರು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದ್ದಾರೆ.

ಹೈದರಾಬಾದ್ ನ ನಿಜಾಮ್ ಕ್ಲಬ್ ನಲ್ಲಿ ಬೆಂಕಿ, ದೆಹಲಿಯ ರೋಹಿಂಗ್ಯಾ ನಿರಾಶ್ರಿತರ ಗುಡಿಸಲು ಭಸ್ಮ: ಸಾವು-ನೋವುಗಳಿಂದ ಪಾರು
ನಗರದ ಸೈಫಾಬಾದ್ ನ ಪ್ರತಿಷ್ಠಿತ ನಿಜಾಮ್ ಕ್ಲಬ್ ನಲ್ಲಿ ಭಾನುವಾರ ನಸುಕಿನ ಜಾವ ಬೆಂಕಿ ಅವಘಡ ಸಂಭವಿಸಿದೆ.

