ದೇಶಆ್ಯಪ್ ಬ್ಯಾನ್ ಬೆನ್ನಲ್ಲೇ, ಭಾರತೀಯ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಿದ ಚೀನಾದ ಯುಸಿ ಬ್ರೌಸರ್!
ಗಲ್ವಾನ್ ಸಂಘರ್ಷದ ಬಳಿಕ 59 ಚೀನಾ ಆ್ಯಪ್ ಗಳನ್ನು ಭಾರತ ನಿಷೇಧಿಸಿದ ಬೆನ್ನಲ್ಲೇ ಕೋಟ್ಯಂತರ ನಷ್ಟ ಅನುಭವಿಸುತ್ತಿರುವ ಚೀನಾ ಸಂಸ್ಥೆಗಳು ಇದೀಗ ಕಾಸ್ಟ್ ಕಟ್ಟಿಂಗ್ (ವೆಚ್ಚ ತಗ್ಗಿಸುವ) ರೂಪದಲ್ಲಿ ಭಾರತೀಯ ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡುವ ಕೃತ್ಯಕ್ಕೆ ಕೈ ಹಾಕಿವೆ.