ದೇಶದೇಶದಾದ್ಯಂತ ಕ್ರೈಸ್ತ ಮಿಷನರಿಗಳಿಗಿಂತ ಹಿಂದೂ ಸಂತರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ: ಮೋಹನ್ ಭಾಗವತ್
ಆರ್ಎಸ್ಎಸ್ನ ಮೂರು ದಿನಗಳ ರಾಷ್ಟ್ರೀಯ ಸೇವಾ ಸಂಗಮ ಶುಕ್ರವಾರ ಜೈಪುರದಲ್ಲಿ ಆರಂಭವಾಗಿದ್ದು, ಆರ್ಎಸ್ಎಸ್ ಮುಖಂಡ ಮೋಹನ್ ಭಾಗವತ್ ಉದ್ಘಾಟಿಸಿದರು. ಈ ವೇಳೆ ಮಾಡಿದ ಭಾಷಣದಲ್ಲಿ, ಹಿಂದೂ ಸಂತರು ಭಾರತೀಯ ಸಮಾಜಕ್ಕೆ ಒದಗಿಸಿದ ಸೇವೆಯು ಕ್ರೈಸ್ಥ ಮಿಷನರಿಗಳಿಗಿಂತ ಉತ್ತಮವಾಗಿದೆ ಎಂದು ಹೇಳಿದರು.