ಸಿನಿಮಾ ಸುದ್ದಿನೆಟ್ ಫ್ಲಿಕ್ಸ್ ನಲ್ಲಿ ಸೆಪ್ಟಂಬರ್ 22 ರಂದು 'ಕ್ರೈಂ ಸ್ಟೋರೀಸ್- ಇಂಡಿಯಾ ಡಿಟೆಕ್ಟೀವ್ಸ್' ವೆಬ್ ಸಿರೀಸ್ ಬಿಡುಗಡೆ
ಡಾಕ್ಯುಮೆಂಟರಿ ಹಾಗೂ ವೆಬ್ ಸೀರೀಸ್ ಮೂಲಕ ಒಟಿಟಿ ಕ್ಷೇತ್ರದಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುತ್ತಿರುವ ನೆಟ್ಫ್ಲಿಕ್ಸ್, ಇದೀಗ ಹೊಸ ಸರಣಿಯ ಮುಖಾಂತರ ವಿಶೇಷ ಕಥಾ ವಸ್ತುವೊಂದನ್ನು ಪ್ರೇಕ್ಷಕರಿಗೆ ಕಟ್ಟಿಕೊಡಲು ತಯಾರಾಗಿದೆ.