ರಾಜ್ಯಅಣೆಕಟ್ಟಿನ ಅಧಿಕಾರಿಗಳ ನೇಮಕಾತಿಯಲ್ಲಿ ರಾಜಕೀಯ ಹಸ್ತಕ್ಷೇಪ; ಆಯಕಟ್ಟಿನ ಹುದ್ದೆಗಳಲ್ಲಿ ಅನನುಭವಿಗಳಿಂದ ಎಡವಟ್ಟು: ತಜ್ಞರ ಅಭಿಪ್ರಾಯ
ಕೆಲವು ಎಂಜಿನಿಯರ್ಗಳು ಸರಿಯಾದ ಅರ್ಹತೆ ಅಥವಾ ಅನುಭವವಿಲ್ಲದೆ ನಿರ್ಣಾಯಕ ಹುದ್ದೆಗಳಿಗೆ ನೇಮಿಸಲ್ಪಟ್ಟಿದ್ದಾರೆ. ಇವರು ರಾಜಕೀಯ ಪ್ರಭಾವ ಅಥವಾ ಇತರ ಶಿಫಾರಸ್ಸಿನ ಮೇಲೆ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿರುತ್ತಾರೆ.