ರಾಜ್ಯಕಾಳೀಮಠ ದ್ವೀಪಕ್ಕೆ ದೋಣಿ ವಿಹಾರ, ಮಾವಿನ ತೋಪುಗಳಲ್ಲಿ ಸುತ್ತಾಟ: ಕಾರವಾರದಲ್ಲಿನ ಹೊಸ ಆಕರ್ಷಣೆ!
ಉತ್ತರಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರು ಈಗ ಕಾರವಾರ ಸುತ್ತಮುತ್ತಲಿನ ದ್ವೀಪಗಳಿಗೆ ಭೇಟಿ ನೀಡಬಹುದು ಹಾಗೂ ಪ್ರೀಮಿಯಂ ಕ್ರೂಸ್ ಪ್ಯಾಕೇಜಿನ ಭಾಗವಾಗಿ ಕಾಳೀಮಠ ದ್ವೀಪದಲ್ಲಿರುವ ಮಾವಿನ ತೋಪುಗಳಿಗೂ ಹೋಗಬಹುದು.