ಕ್ರೀಡೆಹಿನ್ನೋಟ 2020: ಕೊರೋನಾ ಸಂಕಷ್ಟದ ನಡುವೆ ಕ್ರೀಡಾ ಜಗತ್ತಿನ ಸೋಲು, ಗೆಲುವಿನ ಲೆಕ್ಕಾಚಾರ
ಕೊರೋನಾವೈರಸ್ ಕಾರಣದಿಂದ 2020ರ ವರ್ಷದ ಕ್ರೀಡಾ ಚಟುವಟಿಕೆಗಳು ಇಷ್ಟು ವರ್ಷಗಳಲ್ಲಿ ಇದ್ದಂತೆ ಸಕ್ರಿಯವಾಗಿರಲಿಲ್ಲ. ಒಲಂಪಿಕ್ಸ್ ಸೇರಿದಂತೆ ದೊಡ್ಡ ದೊಡ್ಡ ಕ್ರೀಡಾಕೂಟಗಳು ಮುಂದೂಡಲ್ಪಟ್ಟವು ಇಲ್ಲವೆ ರದ್ದಾದವು.