ಕ್ರಿಕೆಟ್IPL 2025: ರಿಷಭ್ ಪಂತ್ ಬ್ಯಾಟಿಂಗ್ ವೇಳೆ TV ಒಡೆದ ಆ್ಯಂಕರ್, 'ಆಘಾತಕಾರಿ ವರ್ತನೆ' ಎಂದ ನೆಟ್ಟಿಗರು
ಅಭಿಮಾನಿಗಳು ಯೂಟ್ಯೂಬ್ನಲ್ಲಿ ಈ ಕ್ಲಿಪ್ಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ್ದು, ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ನಗೆಪಾಟಲಿಗೆ ಕಾರಣವಾಗಿದೆ. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ವಿಡಿಯೋ ವೈರಲ್ ಆಗಿದೆ.