ದೇಶಕ್ರೈಸ್ತ ಸಮುದಾಯಗಳ ಓಲೈಕೆಗೆ ಸಂಘ ಪರಿವಾರ ಮುಂದು?: ಕ್ರಿಸ್ ಮಸ್ ಪಾರ್ಟಿಗೆ ಕಾಶ್ಮೀರದಿಂದ ಕೇರಳದವರೆಗೆ ಚರ್ಚ್ ಮುಖಂಡರ ಆಹ್ವಾನ
ಕೇಸರಿ, ಆರ್ ಎಸ್ ಎಸ್, ಹಿಂದೂ ಸಂಘಟನೆಯ ಹಿನ್ನೆಲೆಯ ಪಕ್ಷ ಬಿಜೆಪಿಯಲ್ಲಿ ಕೇಂದ್ರ ಸಚಿವರೊಬ್ಬರು ಅಧಿಕೃತವಾಗಿ ಕ್ರಿಸ್ಮಸ್ ಹಬ್ಬವನ್ನು ಆಯೋಜಿಸುವ ಮೂಲಕ ಕ್ರೈಸ್ತ ಸಮುದಾಯವನ್ನು ಒಲಿಸಿಕೊಳ್ಳಲು ಸಂಘ ಪರಿವಾರದ ಪ್ರಯತ್ನಗಳು ಚುರುಕುಗೊಂಡಿವೆ, ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಕ್ರಿಸ್ಮಸ್ ಹಬ್ಬವನ್ನು ಆಯೋಜಿಸಲಾಗುತ್ತಿದೆ. ನೋಯೆಲ್ನ ನೆನ