ರಾಜ್ಯಬೆಂಗಳೂರು: ರೈಲ್ವೆ ಆವರಣದಲ್ಲಿ 3.2 ಕೋಟಿ ಮೌಲ್ಯದ ಪಾರ್ಟಿ ಡ್ರಗ್ ವಶಪಡಿಸಿಕೊಂಡ ಆರ್ಪಿಎಫ್ ಮಹಿಳಾ ತಂಡ
ನಗರದಲ್ಲಿ ಅತಿದೊಡ್ಡ ಡ್ರಗ್ಸ್ ಜಾಲವನ್ನು ಪತ್ತೆ ಹಚ್ಚಿರುವ ರೈಲ್ವೇ ಪ್ರೊಟೆಕ್ಷನ್ ಫೋರ್ಸ್(ಆರ್ಪಿಎಫ್)ನ ಮಹಿಳಾ ತಂಡ ಸುಮಾರು 3.2 ಕೋಟಿ ಮೌಲ್ಯದ 640 ಗ್ರಾಂ ಕ್ರಿಸ್ಟಲ್ ಮೆಥಾಂಫೆಟಮೈನ್ ಪಾರ್ಟಿ ಡ್ರಗ್ ಅನ್ನು ವಶಪಡಿಸಿಕೊಂಡಿದೆ.