ಕ್ರಿಕೆಟ್Champions Trophy 2025: ಕಿವೀಸ್ ವಿರುದ್ಧ ಬೇಗನೆ ಔಟಾದರೂ ಕ್ರಿಸ್ ಗೇಲ್ ವಿಶ್ವದಾಖಲೆ ಸಮಗಟ್ಟಿದ Rohit Sharma!
ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 15 ರನ್ ಗಳಿಸಿ ಔಟಾದರೂ ವಿಶ್ವದಾಖಲೆಯೊಂದನ್ನು ಬರೆದಿದ್ದಾರೆ.