ಕ್ರಿಸ್ ವೋಕ್ಸ್

India vs England, 5Th Test: ರಿಷಭ್ ಪಂತ್ ಸ್ಫೂರ್ತಿ; ಗಾಯಗೊಂಡಿದ್ದರೂ ಮತ್ತೆ ಬ್ಯಾಟಿಂಗ್ ಮಾಡಲು ಸಿದ್ಧ ಎಂದ ಕ್ರಿಸ್ ವೋಕ್ಸ್
ಇದಕ್ಕೂ ಮೊದಲು ಓಲ್ಡ್ ಟ್ರಾಫರ್ಡ್ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 4 ನೇ ಟೆಸ್ಟ್ ಪಂದ್ಯದಲ್ಲಿ, ರಿಷಭ್ ಪಂತ್ ಗಾಯಗೊಂಡಿದ್ದರು ಮರುದಿನ ಬ್ಯಾಟಿಂಗ್ ಮಾಡಲು ಬಂದರು ಮತ್ತು ಕಾಲ್ಬೆರಳಿನ ಮೂಳೆ ಮುರಿತದ ಹೊರತಾಗಿಯೂ ಭರ್ಜರಿ ಅರ್ಧಶತಕ ಗಳಿಸಿದರು.

IND vs ENG 5th test: ಅಂತಿಮ ಟೆಸ್ಟ್ ಪಂದ್ಯದಿಂದ ಕ್ರಿಸ್ ವೋಕ್ಸ್ ಔಟ್; ಇಂಗ್ಲೆಂಡ್ಗೆ ದೊಡ್ಡ ಹಿನ್ನಡೆ
ಕರುಣ್ ನಾಯರ್ ಅವರ ಹೊಡೆತದಲ್ಲಿ ಲಾಂಗ್-ಆಫ್ನಲ್ಲಿ ಬೌಂಡರಿಯನ್ನು ತಪ್ಪಿಸಲು ವೋಕ್ಸ್ ಡೈವ್ ಮಾಡುವಾಗ ಬಲವಾಗಿ ಬಿದ್ದ ನಂತರ ಕ್ರಿಸ್ ವೋಕ್ಸ್ ಗಾಯಗೊಂಡರು.

