ಕ್ರಿಕೆಟ್'ತಗ್ಗಿಬಗ್ಗಿ ನಡೆಯಿರಿ, ಇದು ಭಾರತ': BCCI ವಿರುದ್ಧ ಐಸಿಸಿ ಮಾಜಿ ಮ್ಯಾಚ್ ರೆಫರಿ ಗಂಭೀರ ಆರೋಪ!
ಬಿಸಿಸಿಐ ವಿಶ್ವದ ಅತ್ಯಂತ ಶ್ರೀಮಂತ ಮತ್ತು ಆರ್ಥಿಕವಾಗಿ ಪ್ರಬಲವಾದ ಕ್ರಿಕೆಟ್ ಮಂಡಳಿ. ಭಾರತವು ತನ್ನ ಆರ್ಥಿಕ ಶಕ್ತಿಯಿಂದಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿದೆ.