ದೇಶಕೇರಳ: ಪೊಲೀಸರ ಮೇಲೆ 20 ಕ್ರಿಶ್ಚಿಯನ್ ಪಾದ್ರಿಗಳ ರೌಡಿಸಂ, ಹಿಗ್ಗಾಮುಗ್ಗ ಥಳಿತ!
ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಪ್ರಹಾರ ಮಾಡುವುದನ್ನು ಕೇಳಿದ್ದೇವೆ. ಆದರೆ ಕೇರಳದ ಎರ್ನಾಕುಲಂ-ಅಂಗಮಾಲಿ ಆರ್ಚ್ಡಯೋಸಿಸ್ನ ಬಿಷಪ್ ಹೌಸ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಕ್ರೈಸ್ತ ಪಾದ್ರಿಗಳೇ ಪೊಲೀಸರನ್ನು ಥಳಿಸಿದ್ದಾರೆ.