ವಾಣಿಜ್ಯನಿಷೇಧದ ಸಾಧ್ಯತೆ ತಳ್ಳಿಹಾಕಿದ ತಜ್ಞರು; ಶೇ.20 ರಷ್ಟು ಕುಸಿದಿದ್ದ ಕ್ರಿಪ್ಟೋ ಕರೆನ್ಸಿಯಲ್ಲಿ ಚೇತರಿಕೆ
ಕ್ರಿಪ್ಟೋ ಕರೆನ್ಸಿಯನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ನಿಷೇಧಗೊಳಿಸುವ ಸಾಧ್ಯತೆ ಇದೆ ಎಂಬ ವರದಿಗಳು ಪ್ರಕಟವಾಗುತ್ತಿದ್ದಂತೆಯೇ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಶೇ.20 ರಷ್ಟು ಕುಸಿತ ದಾಖಲಿಸಿತ್ತು.