ಜುಲೈ 19 ರಂದು ಅಪರಿಚಿತ ವ್ಯಕ್ತಿಯೊಬ್ಬ ಕಂಪನಿಯ ಕ್ರಿಪ್ಟೋ ವ್ಯಾಲೆಟ್ ಹ್ಯಾಕ್ ಮಾಡಿ 44 ಮಿಲಿಯನ್ ಯುಎಸ್ ಡಾಲರ್(ಸುಮಾರು 384 ಕೋಟಿ ರೂ.) ಮೌಲ್ಯದ ಕ್ರಿಪ್ಟೋಕರೆನ್ಸಿಯನ್ನು ಅಪರಿಚಿತ ವ್ಯಾಲೆಟ್ಗೆ ವರ್ಗಾಯಿಸಿದ್ದಾರೆ.