ಕ್ರಿಪ್ಟೋ

ಕೇಂದ್ರ ಬಜೆಟ್ 2024: ಕ್ರಿಪ್ಟೋ ಬಗ್ಗೆ ಉಲ್ಲೇಖವಿಲ್ಲ; ಪೂರ್ಣ ಬಜೆಟ್‌ನಲ್ಲಿ TDS ದರ ಕಡಿತ ಕುರಿತು ಉದ್ಯಮ ವಲಯ ನಿರೀಕ್ಷೆ
ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ 2024ರಲ್ಲಿ ಕ್ರಿಪ್ಟೋ ಕರೆನ್ಸಿಯ ಉಲ್ಲೇಖವೇ ಇಲ್ಲದಾಗಿದ್ದು, ವರ್ಚುವಲ್ ಡಿಜಿಟಲ್ ಆಸ್ತಿಗಳ ಮೇಲಿನ ಟಿಡಿಎಸ್ ಕಡಿತವನ್ನು ನಿರೀಕ್ಷಿಸುತ್ತಿರುವ ಕ್ರಿಪ್ಟೋ ಉದ್ಯಮವು ಈಗ ಪೂರ್ಣ ಬಜೆಟ್‌ನಲ್ಲಿ ಟಿಡಿಎಸ್ ಕಡಿತ ಘೋಷಣೆ ಮಾಡಲಾಗುವುದು ಎಂದು ಆಶಿಸಿದೆ.

ಸೂಕ್ಷ್ಮ ವಿಧಾನ ತೆಗೆದುಕೊಳ್ಳಲು ಸರ್ಕಾರಕ್ಕೆ ಒತ್ತಾಯ; ಹೂಡಿಕೆದಾರರಿಗೆ ಶಾಂತವಾಗಿರಲು ಕ್ರಿಪ್ಟೋಕರೆನ್ಸಿ ಉದ್ಯಮ ಮನವಿ!
ವರ್ಚುವಲ್ ಕರೆನ್ಸಿ ಕ್ರಿಪ್ಟೋಕರೆನ್ಸಿ ಉದ್ಯಮವು ಭಾರತದಲ್ಲಿ ಕ್ರಿಪ್ಟೋ ಸ್ವತ್ತುಗಳನ್ನು ನಿಯಂತ್ರಿಸಲು ಸಮಗ್ರ ವಿಧಾನವನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಹೂಡಿಕೆದಾರರಿಗೆ ಶಾಂತವಾಗಿರಲು ಮತ್ತು ಯಾವುದೇ ಆತುರದ ತೀರ್ಮಾನಗಳಿಗೆ ಹೋಗದಂತೆ ಕೇಳಿಕೊಂಡಿದೆ.

