ರಾಜ್ಯಕ್ರಿಪ್ಟೋಕರೆನ್ಸಿ PMLA ಪ್ರಕರಣ: ರಾಬಿನ್ ಖಾಂಡೇಲ್ವಾಲ್, ಶ್ರೀಕಿಗೆ ಹೈಕೋರ್ಟ್ ಜಾಮೀನು
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ದಾಖಲಾದ ಪ್ರಕರಣದ ತನಿಖೆಯಲ್ಲಿ ಇದುವರೆಗೆ ಮೂವರು ಆರೋಪಿಗಳು ಒಟ್ಟು 294.93 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.