ವಾಣಿಜ್ಯಮೈಸೂರು, ಚಾಮರಾಜನಗರದಲ್ಲಿ 830 ಕೋಟಿ ರೂ. ಹೂಡಿಕೆ; ಪಿಸಿಬಿ ಘಟಕ ಸ್ಥಾಪನೆಗೆ ಕ್ರಿಪ್ಟನ್ ಸಲ್ಯೂಷನ್ಸ್ ಒಲವು!
ಅಮೆರಿಕದ ಡಲ್ಲಾಸ್ ನಗರದಲ್ಲಿರುವ ಏರೋಸ್ಪೇಸ್, ಸೆಮಿಕಂಡಕ್ಟರ್, ಟೆಲಿಕಮ್ಯುನಿಕೇಶನ್ಸ್ ಮತ್ತು ಡಿಫೆನ್ಸ್ ಸಂಸ್ಥಯಾದ ಕ್ರಿಪ್ಟನ್ ಸಲ್ಯೂಷನ್ಸ್ ಸಂಸ್ಥೆಯು ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸುಮಾರು 100 ಮಿಲಿಯನ್ ಡಾಲರ್ (832 ಕೋಟಿ ರೂ.) ಬಂಡವಾಳ ಹೂಡಲು ಆಸಕ್ತಿ ವ್ಯಕ್ತಪಡಿಸಿದೆ.