ಕ್ರಿಕೆಟ್IPL 2024: ಕಮೆಂಟರಿ ಬಾಕ್ಸ್ ಗೆ ನವಜೋತ್ ಸಿಂಗ್ ಸಿಧು ವಾಪಸ್, ವೀಕ್ಷಕ ವಿವರಣೆಗೆ 'Sidhuism' ಟಚ್!
ಐಪಿಎಲ್ 2024ರ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಈ ಹಿಂದೆ ರಾಜಕೀಯ ಕಾರಣದಿಂದಾಗಿ ಕ್ರಿಕೆಟ್ ನಿಂದ ದೂರ ಉಳಿದಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇದೀಗ ಮತ್ತೆ ವೀಕ್ಷಕ ವಿವರಣೆಗೆ ಮರಳಿದ್ದಾರೆ.