ಕ್ರಿಕೆಟ್ಚೆಂಡು ವಿರೂಪ ಪ್ರಕರಣ: ಆರೋಪಗಳಿಗೆ ಬೆನ್ಕ್ರಾಫ್ಟ್ ಪ್ರತಿಕ್ರಿಯೆ, ಬೌಲರ್ ಸಂಪರ್ಕಿಸಿದ ಕ್ರಿಕೆಟ್ ಆಸ್ಟ್ರೇಲಿಯಾ
ವರ್ಷಗಳ ಹಿಂದೆ ಇಡೀ ಕ್ರಿಕೆಟ್ ಜಗತ್ತೇ ತಲೆತಗ್ಗಿಸುವಂತೆ ಮಾಡಿದ್ದ 'ಚೆಂಡು ವಿರೂಪ ಪ್ರಕರಣ' ಮತ್ತೆ ಸುದ್ದಿಗೆ ಗ್ರಾಸವಾಗುತ್ತಿದ್ದು, ತಮ್ಮ ವಿರುದ್ಧದ ಆರೋಪಗಳಿಗೆ ಆಸಿಸ್ ವೇಗಿ ಕ್ಯಾಮರೂನ್ ಬೆನ್ಕ್ರಾಫ್ಟ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ವೇಗಿಯನ್ನು ಸಂಪರ್ಕಿಸಿ ಮಾಹಿತಿ ಪಡೆದಿದೆ ಎನ್ನಲಾಗಿದೆ.