ಕ್ರಿಕೆಟ್ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ: 7 ಎಸೆತದಲ್ಲಿ 7 ಸಿಕ್ಸ್ ದಾಖಲೆ ಬರೆದ ಆಫ್ಗಾನ್ ಬ್ಯಾಟ್ಸ್ಮನ್ಗಳು!
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕ್ರಿಕೆಟ್ ಶಿಶು ಅಂತ ಕರೆಸಿಕೊಳ್ಳುವ ಆಫ್ಗಾನ್ ತಂಡದ ಬ್ಯಾಟ್ಸ್ಮನ್ಗಳು ಸತತ 7 ಎಸೆತದಲ್ಲಿ 7 ಸಿಕ್ಸರ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದಾರೆ.