ಕ್ರಿಕೆಟ್ ಆಟಗಾರರು

IPL 2026 ಹರಾಜು: 240 ಭಾರತೀಯರು ಸೇರಿದಂತೆ 350 ಆಟಗಾರರಿಗೆ ಪಟ್ಟಿಯಲ್ಲಿ ಸ್ಥಾನ; ಕ್ವಿಂಟನ್ ಡಿ ಕಾಕ್ ಸೇರ್ಪಡೆ!
ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನಲ್ಲಿ 240 ಭಾರತೀಯರು ಮತ್ತು 110 ವಿದೇಶಿ ಆಟಗಾರರು ಹರಾಜಾಗಲಿದ್ದಾರೆ.

ಎಂ.ಎಸ್.ಧೋನಿ ಯಿಂದ ವಿರಾಟ್ ಕೊಹ್ಲಿ: ಎಲ್ಲಾ ಐಪಿಎಲ್ ಸೀಸನ್ ಗಳಲ್ಲಿ ಆಡಿರುವ ಆಟಗಾರರು ಇವರು!
ಪ್ರಪಂಚದಾದ್ಯಂತದ ನೂರಾರು ಕ್ರಿಕೆಟಿಗರು ಹಲವು ವರ್ಷಗಳಿಂದ ಐಪಿಎಲ್ನಲ್ಲಿ ಆಡಿದ್ದಾರೆ, ಆದರೆ 2008 ರಲ್ಲಿ ಪ್ರಾರಂಭವಾದಾಗಿನಿಂದ ಅವರಲ್ಲಿ ಕೆಲವೇ ಕೆಲವರು ಮಾತ್ರ ಎಲ್ಲಾ ಲೀಗ್ನಲ್ಲಿ ಆಡುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಆ ಆಟಗಾರರು ಯಾರೆಂದು ಇಲ್ಲಿ ನೋಡಿ.

