ಸಿನಿಮಾ ಸುದ್ದಿವನ್ಯಜೀವಿ ಕಥೆ ಆಧಾರಿತ ಸಿನಿಮಾಗೆ ಸಂಯುಕ್ತಾ ಹೊರನಾಡು ನಿರ್ದೇಶನ; 'ಕ್ರಾಸಿಂಗ್ ಪಾತ್ಸ್'ಗೆ ಆಕ್ಷನ್-ಕಟ್
ಈ ಪ್ರಯಾಣ ಇದೀಗ ‘ಕ್ರಾಸಿಂಗ್ ಪಾತ್ಸ್’ ಎಂಬ ಸಾಕ್ಷ್ಯಚಿತ್ರವಾಗಿ ರೂಪುಗೊಂಡಿದ್ದು, ಇದರ ಮೂಲಕ ಅವರು ನಿರ್ದೇಶಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ವಿಶ್ವ ಆನೆ ದಿನದಂದು ಈ ಚಿತ್ರ ಬಿಡುಗಡೆಯಾಗಲಿದೆ.