ವಿದೇಶIsrael-Gaza war: 7 ಒತ್ತೆಯಾಳುಗಳ ರೆಡ್ ಕ್ರಾಸ್ಗೆ ಹಸ್ತಾಂತರಿಸಿದ ಹಮಾಸ್; ಯುದ್ಧ ಅಂತ್ಯ- ಟ್ರಂಪ್ ಘೋಷಣೆ; Video
ಪ್ಯಾಲೆಸ್ಟೀನಿನ 1,900 ಕೈದಿಗಳ ಪರವಾಗಿ 20 ಜೀವಂತ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿತ್ತು. ಅಲ್ಲದೆ ಬಿಡುಗಡೆಗೊಳಿಸುವ 20 ಒತ್ತೆಯಾಳುಗಳ ಹೆಸರುಗಳನ್ನು ಪ್ರಕಟಿಸಿತ್ತು.