ದೇಶದ ಪ್ರಮುಖ ಸಾಫ್ಟ್ ವೇರ್ ರಫ್ತು ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್ ಡಿಸೆಂಬರ್ಗೆ ಅಂತ್ಯಗೊಂಡ ಪ್ರಸಕ್ತ ಸಾಲಿನ ಮೂರನೆ ತ್ರೈಮಾಸಿಕದಲ್ಲಿ ಅಂದಾಜಿಗೂ ಮೀರಿ ಲಾಭ ಗಳಿಸಿದೆ...