ರಾಜ್ಯತಿರುಪತಿ ಮಾದರಿ ಧರ್ಮಸ್ಥಳದಲ್ಲೂ 'ಕ್ಯೂ ಸಿಸ್ಟಂ': ನೂತನ ಸಂಕಿರ್ಣ ಜನವರಿ 7ಕ್ಕೆ ಉದ್ಘಾಟನೆ
2.75 ಲಕ್ಷ ಚದರ ಅಡಿ ವಿಸ್ತೀರ್ಣದ ಸಂಕೀರ್ಣ ಮೂರು ಅಂತಸ್ತು ಹೊಂದಿದ್ದು ಆಧುನಿಕ ತಂತ್ರಜ್ಞಾನ ಬಳಸಿ ಭಕ್ತರ ಅನುಕೂಲಕ್ಕೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. 16 ವಿಶಾಲ ಸಭಾಭವನಗಳಲ್ಲಿ ಭಕ್ತರು ವಿಶ್ರಾಂತಿ ಪಡೆಯಬಹುದಾಗಿದೆ.